Friday, April 24, 2009


Unpluged

ನಿನಪಿನ ಕಾಲ....

ಬೇಸಿಗೆ ಕಾಲ.......

ಇಂದಿದ್ದು.... ಎದ್ದು ಹೋದ

ನಾಳೆಯೂ ಮರಳಿ ಬಾರದ

ನಮ್ಮೋಲುಮೆಯ ಮುದ್ಹು ಹಕ್ಕೆಯೇ...

ನಿನ್ನ ನೆನಪಿನ ಬೆವರಸಲೆ

ಬೆಸಿಗೆಯಲ್ಲಿ ಎಗ್ಗಿಲ್ಲದೆ ಕಾಡುತ್ತೆ .

ಚಳಿಗಾಲ........